ಕಲಿಕಾ ಚೇತರಿಕೆ ಉಪಕ್ರಮ ಮೇಳ... ದಿನಾಂಕ :25.08.2022. ಸ್ಥಳ : GMPS ರಾವೂರ

ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಇಂಗ್ಲಿಷ್ ಮಾಧ್ಯಮದ ಒಂದನೇ ತರಗತಿಯ ಮಕ್ಕಳಿಂದ ಕಲಿಕಾ ಚೇತರಿಕೆ ಮೇಳದ ಉಪಕ್ರಮದಲ್ಲಿ ಕಲಿಕಾ ಫಲಕ್ಕೆ ಸಂಬಂಧಿಸಿದಂತೆ ಕಲಿಕಾ ಉಪಕರಣಗಳ ತಯಾರಿಕೆ ಮತ್ತು ವಿವರಣೆಯನ್ನು ನೀಡಿದ ಸಂದರ್ಭದಲ್ಲಿ ಮಾನ್ಯ ಉಪ ನಿರ್ದೇಶಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಲ್ಬುರ್ಗಿ, ಡಯಟ್ ಪ್ರಾಂಶುಪಾಲರು, ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಿತ್ತಾಪೂರ , ಕ್ಷೇತ್ರ ಸಮನ್ವಯಾಧಿಕಾರಿಗಳು ಚಿತ್ತಾಪೂರ , ಸಮೂಹ ಸಂಪನ್ಮೂಲ ವ್ಯಕ್ತಿಗಳು ರಾವೂರ  ಕ್ಲಸ್ಟರ್ ಇವರುಗಳು ಮಕ್ಕಳಿಗೆ ಮಾರ್ಗದರ್ಶನ ನೀಡಿದರು, ಅಲ್ಲದೆ ಮಕ್ಕಳ ಪ್ರತಿಭೆ ಕಂಡು ಪ್ರಶಂಸೆಯನ್ನು ವ್ಯಕ್ತಪಡಿಸಿದರು..

Comments